सर्व दर्शन निष्णातं वेदान्त मार्गदर्शकम् | शिष्योपदेश निरतं रामकृष्णाय ते नमः || ಸರ್ವ ದರ್ಶನ ನಿಷ್ಣಾತಂ ವೇದಾಂತ ಮಾರ್ಗದರ್ಶಕಮ್। ಶಿಷ್ಯೋಪದೇಶ ನಿರತಂ ರಾಮಕೃಷ್ಣಾಯ ತೇ ನಮಃ ॥ ಶ್ರೀವಿಷ್ಣುಸಹಸ್ರನಾಮವು ದೇಶಾದ್ಯಂತ ಪಠಿಸಲ್ಪಡುವ ಅತ್ಯಂತ ಪ್ರಿಯವಾದ ಗ್ರಂಥವಾಗಿದೆ. ಕೆಲವರು ಬರಿಯ ಸಹಸ್ರನಾಮ ಎಂದು ಹೇಳಿದಾಗ ಅದು ಶ್ರೀವಿಷ್ಣುಸಹಸ್ರನಾಮವೇ ಎಂದು ಭಾವಿಸುತ್ತಾರೆ. ಬೇರೆ ಬೇರೆ ದೇವತೆಗಳಿಗೆ ಬೇರೆ ಬೇರೆ ಸಹಸ್ರನಾಮಗಳಿವೆ. ಶ್ರೀವಿಷ್ಣುವಿಗೂ ಕೂಡ ಬೇರೆ ಸಹಸ್ರನಾಮಗಳು ಶ್ರೀವಿಷ್ಣುಪುರಾಣದಲ್ಲಿ ದೊರಕುತ್ತದೆ. ಪ್ರಸ್ತುತ ಸಹಸ್ರನಾಮವು ಮಹಾಭಾರತದಲ್ಲಿ ಬರುವಂತದ್ದಾಗಿದೆ. ಇತರ…